Untitled Document
Sign Up | Login    
Dynamic website and Portals
  

Infrastructure

ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಎನ್ ಜಿಟಿ ಅನುಮತಿ

ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಷರತ್ತುಬದ್ಧ ಅನುಮತಿಯನ್ನು ನೀಡಿದೆ.... More »

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಇಳಿಕೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೆ ಇಳಿಕೆಯಾಗಿವೆ.More »

ಪೆಟ್ರೋಲ್, ಡೀಸೆಲ್ ದರ ಮತ್ತೆ ಇಳಿಕೆ

Petrol Bunk

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಇಳಿಕೆಯಾಗಿದೆ. ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ 1.42 ರೂಪಾಯಿ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ 2.01 ರೂಪಾಯಿ ಇಳಿಕೆಯಾಗಿದೆ.More »

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತೈಲ ಬೆಲೆಯನ್ನು ಪರಿಷ್ಕರಿಸಿದ್ದು, ಪೆಟ್ರೋಲ್‌ ಲೀಟರ್‌ಗೆ 89 ಪೈಸೆ ಮತ್ತು ಡೀಸೆಲ್‌ 49 ಪೈಸೆ ಇಳಿಕೆಯಾಗಿದೆ.
More »

ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಮತ್ತೆ ಏರಿಕೆ

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಇನ್ನಷ್ಟು ಕತ್ತರಿ ಬೀಳಲಿದೆ.More »

ಪೆಟ್ರೋಲ್, ಡೀಸೆಲ್, ಸಬ್ಸಿಡಿ ರಹಿತ ಸಿಲಿಂಡರ್ ದರ ಏರಿಕೆ

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆಯಾಗಿದೆ.More »

ಪೆಟ್ರೋಲ್ - ಡೀಸೆಲ್ ದರಗಳಲ್ಲಿ ಮತ್ತೆ ಏರಿಕೆ

ಕೆಲ ದಿನಗಳ ಹಿಂದಷ್ಟೇ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ದರ ಈಗ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ದರ 83 ಪೈಸೆ ಮತ್ತು ಡೀಸೆಲ್ ದರ 1.26 ರೂ. ಏರಿಕೆಯಾಗಿದೆ.More »

ಪೆಟ್ರೋಲ್ ಹಾಗೂ ಡೀಸೆಲ್ ದರ ಮತ್ತೆ ಏರಿಕೆ

ಇತ್ತೀಚೆಗಷ್ಟೇ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ಮತ್ತೆ ಏರಿಕೆ ಕಂಡಿದೆ.More »

ಪೆಟ್ರೋಲ್, ಡೀಸೆಲ್ ದರದಲ್ಲಿ ಇನ್ನಷ್ಟು ಇಳಿಕೆ ಸಾಧ್ಯತೆ

Petrol Bunk

ಪೆಟ್ರೋಲ್ ದರ ಮತ್ತೆ ಇಳಿಕೆಯಾಗುವ ಮುನ್ಸೂಚನೆ ದೊರೆತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದರ ಇಳಿಕೆ ಕಂಡಿದೆ.More »

ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆ

ಪೆಟ್ರೋಲ್ ದರ ಪ್ರತಿ ಲೀಟರ್ ಗೆ 74 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 1.30 ರುಪಾಯಿ ಇಳಿಕೆಯಾಗಿದೆ.More »

ಸೆಮಿ-ಹೈಸ್ಪೀಡ್‌ ರೈಲು ಗತಿಮಾನ್‌ ಎಕ್ಸ್‌ಪ್ರೆಸ್‌ ಗೆ ಇಂದು ಚಾಲನೆ

ಭಾರತದ ಮೊದಲ ಸೆಮಿ-ಹೈಸ್ಪೀಡ್‌ ರೈಲು ಗತಿಮಾನ್‌ ಎಕ್ಸ್‌ಪ್ರೆಸ್‌ ರೈಲಿಗೆ ಮಂಗಳವಾರ ಚಾಲನೆ ದೊರೆಯಲಿದೆ.More »

ಕರ್ನಾಟಕದಲ್ಲಿ ಜೈವಿಕ ಡೀಸೆಲ್ ಬಸ್ ಪ್ರಾಯೋಗಿಕ ಸಂಚಾರ

ಜೈವಿಕ ಡೀಸೆಲ್ ಮಾತ್ರ ಉಪಯೋಗಿಸಿ ಚಲಿಸುವ ಬಸ್ ಅನ್ನು ಉಪಯೋಗಿಸಿದ ಮೊದಲ ರಾಜ್ಯ ಕರ್ನಾಟಕ.More »

ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ನೀಡಲು ಪಿಯೂಷ್ ಗೋಯಲ್ ಒಪ್ಪಿಗೆ

ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ (ಫೈಲ್ ಚಿತ್ರ)

ರಾಜ್ಯದಲ್ಲಿ ವಿದ್ಯುತ್ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸಂಸದರು ಶುಕ್ರವಾರ, ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್​ ಅವರನ್ನು ಭೇಟಿ ಮಾಡಿ ಚರ್ಚಿಸಿದರು.More »

ಮೈಸೂರಿಗೆ ನಂ. 1 ಸ್ವಚ್ಛ ನಗರಿ ಪಟ್ಟ

ಸೋಮವಾರ ಕೇಂದ್ರ ಸರ್ಕಾರ ಸ್ವಚ್ಛ ಸರ್ವೇಷಣಾ ಸಮೀಕ್ಷೆಯ ಫಲಿತಾಂಶವನ್ನು ಘೋಷಿಸಿದ್ದು ಈ ಬಾರಿ ಕೂಡ, ಅರಮನೆ ನಗರಿ ಮೈಸೂರು ಸ್ವಚ್ಛ ನಗರಿ ಪಟ್ಟಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.More »

ಇನ್ನು ಮುಂದೆ ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ ಆಯ್ಕೆಯ ಚಹಾವನ್ನು ಸವಿಯಬಹುದು

ರೈಲ್ವೇ ಸಚಿವಾಲಯ ಪ್ರಯಾಣಿಕರ ಅನುಕೂಲತೆಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ಇನ್ನು ಮುಂದೆ ರೈಲಿನಲ್ಲಿ ಪ್ರಯಾಣ ಮಾಡುವಾಗ 25 ಬಗೆಯ ಚಹಾ ಸವಿಯಬಹುದು ಮತ್ತು ರೈಲ್ವೇ ಒದಗಿಸುವ ಬೆಡ್‌ಶೀಟ್‌ ಮತ್ತು ದಿಂಬನ್ನು ಮನೆಗೊಯ್ಯಬಹುದಾಗಿದೆ.More »

ಹೊಸಬೆಳಕು ಯೋಜನೆಯಡಿಯಲ್ಲಿ ಎಲ್ ಇ ಡಿ ಬಲ್ಬ್ ಪಡೆಯಲು ಬೆಸ್ಕಾಂ ಅಥವಾ ಬೆಂಗಳೂರು ಒನ್ ಗೆ ಭೇಟಿ ನೀಡಿ

ಎಲ್ ಇ ಡಿ ಬಲ್ಬ್ ದೊರೆಯುವ ಕೆಲವು  ಬೆಸ್ಕಾಂ ಮತ್ತು ಬೆಂಗಳೂರು ಒನ್ ನ ಪಟ್ಟಿ

ಹೊಸಬೆಳಕು ಎಂಬ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರ ಉದ್ದೇಶಿಸಿರುವ ಎಲ್ ಇ ಡಿ ಬಲ್ಬ್ ವಿತರಣಾ ಕಾರ್ಯ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ.
More »

ಕೆ ಎಸ್‌ ಆರ್ ಟಿ ಸಿ ಬಸ್ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ

ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣ ( ಸಾಂಧರ್ಭಿಕ ಚಿತ್ರ )

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ರಾಜ್ಯದ 13 ಬಸ್ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಉಚಿತ ವೈ-ಫೈ ಸೇವೆಯನ್ನು ಆರಂಭಿಸಿದೆ.More »

ಮೆಟ್ರೋ ರೀಚ್‌-2 ಗೆ ಚಾಲನೆ

ನಮ್ಮ ಮೆಟ್ರೋಗೆ ಚಾಲನೆ ನೀಡಿದ ನಂತರ ಮೆಟ್ರೋದಲ್ಲಿ ಸಂಚರಿಸಿದ ಮುಖ್ಯಮಂತ್ರಿ ಮತ್ತು ವೆಂಕಯ್ಯ ನಾಯ್ಡು

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ನಡುವೆ ರೀಚ್ 2 ನಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಸೋಮವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.More »

ಸೋಮವಾರ ಮೆಟ್ರೋ ರೀಚ್‌-2 ಉದ್ಘಾಟನೆ

ನಮ್ಮ ಮೆಟ್ರೋ ( ಸಾಂದರ್ಭಿಕ ಚಿತ್ರ )

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ನಡುವೆ ರೀಚ್‌-2ರಲ್ಲಿ ನಮ್ಮ ಮೆಟ್ರೋ ಸಂಚಾರ ಸೋಮವಾರ ಸಂಜೆ ಆರಂಭವಾಗಲಿದೆ.More »

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೊಸ ಟಿಕೇಟ್ ನೀಡುವ ವ್ಯವಸ್ಥೆ

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಈಗ ಡಿಜಿಟಲ್ ಸರದಿಗೆ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲಾಗಿದೆ.More »

ಬೆಂಗಳೂರಿನಲ್ಲಿ ದಿನಕ್ಕೆ 2 ಗಂಟೆ ಲೋಡ್‌ ಶೆಡ್ಡಿಂಗ್‌ !

ರಾಜ್ಯಾದ್ಯಂತ ಈ ವರ್ಷ ಮಳೆ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿತವಾಗಿರುವುದರಿಂದ ಬೆಂಗಳೂರು ಸೇರಿದಂತೆ ಲೋಡ್‌ ಶೆಡ್ಡಿಂಗ್‌ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.More »

ಪೆಟ್ರೋಲ್‌ ದರ ಏರಿಕೆ, ಡೀಸೆಲ್‌ ಬೆಲೆ ಇಳಿಕೆ

ಪೆಟ್ರೋಲ್‌ ಬೆಲೆಯನ್ನು ಲೀಟರ್ ಗೆ 64 ಪೈಸೆ ಏರಿಸಲಾಗಿದೆ ಮತ್ತು ಡೀಸೆಲ್‌ ಬೆಲೆಯನ್ನು ಲೀಟರ್ ಗೆ 1.35 ರೂ. ಇಳಿಕೆ ಮಾಡಲಾಗಿದೆ.More »

ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರಿಕೆ

Petrol Bunk

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ತೈಲ ಕಂಪನಿಗಳು ದಿಢೀರನೇ ಏರಿಕೆ ಮಾಡುವ ಮೂಲಕ ವಾಹನ ಸವಾರರಿಗೆ ಶಾಕ್ ನೀಡಿವೆ.More »

ಇಂದು ಮಧ್ಯರಾತ್ರಿಯಿಂದ ಪೆಟ್ರೋಲ್, ಡೀಸೆಲ್ ಮತ್ತಷ್ಟು ಅಗ್ಗ

ಪೆಟ್ರೋಲ್ ದರ ಇಳಿಕೆ (ಸಾಂದರ್ಭಿಕ ಚಿತ್ರ)

ಪೆಟ್ರೋಲ್, ಡೀಸೆಲ್ ದರ ಮತ್ತೆ ಇಳಿಕೆಯಾಗಿದೆ. ಕಳೆದ ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ದರ ಇಳಿಕೆಯಾಗಿತ್ತು. ಈ ಬಾರಿಯೂ ಅಲ್ಪ ಪ್ರಮಾಣದ ದರ ಇಳಿಕೆ ಕಂಡುಬಂದಿದೆ.More »

ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಏರಿಕೆ

Petrol Bunk

ಪೆಟ್ರೋಲ್‌ ದರವನ್ನು ಲೀಟರಿಗೆ 3.18 ರೂ. ಮತ್ತು ಡೀಸೆಲ್‌ ದರ 3.09 ರೂ.ನಷ್ಟು ಹೆಚ್ಚಳವಾಗಿದೆ.
More »

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

Petrol Bunk

ಕಳೆದ ಆಗಸ್ಟ್‌ನಿಂದ 10 ಬಾರಿ ಇಳಿಕೆಯಾಗಿರುವ ಪೆಟ್ರೋಲ್‌ ಹಾಗೂ ಅಕ್ಟೋಬರ್ ನಿಂದ ಆರು ಬಾರಿ ಅಗ್ಗವಾಗಿರುವ ಡೀಸೆಲ್‌ ಬೆಲೆಗಳು ಏರಿಕೆ ಕಂಡಿವೆ.More »

ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳ ಬಗ್ಗೆ ಸಿಎಂ ಅಸಮಾಧಾನ

ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ ಪಾಲಿಕೆ ಸದಸ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.More »

ತೇಜಸ್ ಯುದ್ಧವಿಮಾನ ಭಾರತೀಯ ವಾಯುಸೇನೆಗೆ ಸೇರ್ಪಡೆ

ದೇಶೀ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ವಾಯು ಪಡೆಗೆ ಸೇರ್ಪಡೆ..

ದೇಶೀ ನಿರ್ಮಿತ ಅತ್ಯಾಧುನಿಕ ಲಘು ಯುದ್ಧ ವಿಮಾನ ತೇಜಸ್‌ ಅನ್ನು ಅಧಿಕೃತವಾಗಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳಿಸಲಾಗಿದೆ.More »

ಅಬಕಾರಿ ಸುಂಕ ಹೆಚ್ಚಾದರೂ ಪೆಟ್ರೋಲ್, ಡೀಸೆಲ್ ದರ ಇಳಿಕೆ

ಅಬಕಾರಿ ಸುಂಕ ಹೆಚ್ಚಾದರೂ ಪೆಟ್ರೋಲ್, ಡೀಸೆಲ್ ದರ ಇಳಿಕೆ

ಪೆಟ್ರೋಲ್ ಡೀಸೆಲ್ ಬೆಲೆ ಮತ್ತೆ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್‍ ದರದಲ್ಲಿ 2.42 ಪೈಸೆ ಇಳಿಕೆಯಾಗಿದ್ದರೆ ಪ್ರತಿ ಲೀಟರ್ ಡಿಸೇಲ್ ದರ 2.25 ಪೈಸೆ ಇಳಿಕೆಯಾಗಿದೆ.More »

ಅನಿಲ ಸಿಲಿಂಡರ್ ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯವಲ್ಲ: ದಿನೇಶ್ ಗುಂಡೂರಾವ್

ಅನಿಲ ಸಂಪರ್ಕ ಹೊಂದಿರುವವರು ಸಬ್ಸಿಡಿ ಹಣ ಪಡೆಯಲು ಆಧಾರ್ ನೀಡುವುದು ಕಡ್ಡಾಯವಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.More »

ಮಧ್ಯರಾತ್ರಿಯಿಂದ ಪೆಟ್ರೋಲ್, ಡಿಸೇಲ್ ದರ ಇಳಿಕೆ ಸಾಧ್ಯತೆ

Petrol Bunk

ಡಿ.31ರ ಮಧ್ಯರಾತ್ರಿಯಿಂದ ಪೆಟ್ರೋಲ್ ಹಾಗೂ ಡಿಸೆಲ್ ದರವನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡಿಸಿದೆ.More »

ಜ.1ರಿಂದ ಬಸ್ ಪ್ರಯಾಣ ದರ ಇಳಿಕೆ: ರಾಮಲಿಂಗಾ ರೆಡ್ಡಿ

ರಾಜ್ಯದಲ್ಲಿ ಬಸ್ ಪ್ರಯಾಣ ದರ ಇಳಿಕೆ ಮಾಡುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು ಜನವರಿ 1 ರಿಂದ ಬಿಎಂಟಿಸಿ ಹಾಗೂ ಕೆ.ಎಸ್‌.ಆರ್.ಟಿ.ಸಿ ಪ್ರಯಾಣ ದರ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.More »

ರಾಜ್ಯದಲ್ಲಿ ಬಸ್ ಪ್ರಯಾಣ ದರ ಇಳಿಕೆ ಸಾಧ್ಯತೆ

ಕೇಂದ್ರ ಸರ್ಕಾರ ನಿರಂತವಾಗಿ ಪೆಟ್ರೋಲ್, ಡಿಸೇಲ್ ದರ ಇಳಿಕೆ ಮಾಡುತ್ತಿದ್ದರೂ ಬಸ್ ದರ ಇಳಿಕೆ ಮಾಡದ ಸರ್ಕಾರ ಜನರ ಆಕ್ರೋಶಕ್ಕೆ ಕೊನೆಗೂ ಎಚ್ಚೆತ್ತುಕೊಂಡಿದೆ.More »

ಮಿನಿ ಎಲ್ ಪಿಜಿ ಸಿಲಿಂಡರ್ ಗೂ ಸಬ್ಸಿಡಿ

ಸಿಲಿಂಡರ್

ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ 5 ಕೆ.ಜಿ ತೂಕದ ಅಡುಗೆ ಅನಿಲ ಸಿಲಿಂಡರ್ (ಮಿನಿ) ಇನ್ನು ಮುಂದೆ ಸಬ್ಸಿಡಿ ಮೂಲಕವೂ ಸಿಗಲಿದೆ.More »

ಸಿಗ್ನಲ್ ಜಂಪ್ ಪ್ರಕರಣ ತಡೆಗಟ್ಟಲು ಕ್ರಮ: ಪ್ರಮುಖ ರಸ್ತೆಯಲ್ಲಿ 24*7 ಸಿಸಿ ಟಿವಿ ಅಳವಡಿಕೆ

ಸಿಸಿ ಟಿವಿ ಕ್ಯಾಮರಾ(ಸಂಗ್ರಹ ಚಿತ್ರ)

ನಗರದಲ್ಲಿ ಹೆಚ್ಚುತ್ತಿರುವ ಸಂಚಾರಿ ನಿಯಮ ಉಲ್ಲಂಘನೆ ತಪ್ಪಿಸಲು ಪೊಲೀಸರು ವಿನೂತನ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ.More »

ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆ

ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 91 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ದರದಲ್ಲಿ ಕೂಡ 84 ಪೈಸೆ ಇಳಿಕೆಯಾಗಿದೆ.More »

ಜಲ ಪ್ರಹಾರ: ಕಾವೇರಿ ನೀರಿನ ದರದಲ್ಲಿ ಭಾರೀ ಹೆಚ್ಚಳ

ಪೆಟ್ರೋಲ್, ಡಿಸೇಲ್ ದರ ಇಳಿಕೆಯಿಂದ ನಿರಾಳರಾಗಿದ್ದ ಬೆಂಗಳೂರು ಜನತೆಗೆ ರಾಜ್ಯ ಸರ್ಕಾರ, ಕಾವೇರಿ ನೀರಿನ ದರ ಹೆಚ್ಚಳ ಮಾಡುವ ಮೂಲಕ ಶಾಕ್ ನೀಡಿದೆ.More »

ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೊಮ್ಮೆ ಭಾರೀ ಇಳಿಕೆ

ಪೆಟ್ರೋಲ್ ಬಂಕ್

ವಾಹನ ಸವಾರರಿಗೆ ಮತ್ತೊಮ್ಮೆ ಸಂತಸದ ಸುದ್ದಿ! ಪೆಟ್ರೋಲ್, ಡಿಸೇಲ್ ದರ ಮತ್ತೊಮ್ಮೆ ಇಳಿಕೆಯಾಗಿದೆ.More »

ಪೆಟ್ರೋಲ್,ಡಿಸೇಲ್ ದರ ಮತ್ತೊಮ್ಮೆ ಇಳಿಕೆ ಸಾಧ್ಯತೆ

ಪೆಟ್ರೋಲ್ ಬಂಕ್

ಪೆಟ್ರೋಲ್, ಡಿಸೇಲ್ ದರ ಮತ್ತೊಮ್ಮೆ ಇಳಿಕೆಯಾಗುವ ಸಾಧ್ಯತೆ ಇದೆ. ಪ್ರತೀ ಲೀಟರ್ ಪೆಟ್ರೋಲ್ ದರಕ್ಕೆ 1.5-2ರೂಪಾಯಿ, ಡಿಸೇಲ್ ದರದಲ್ಲಿ 1.25-1.50 ರೂಪಾಯಿ ಕಡಿಮೆಯಾಗುವ ಸಾಧ್ಯತೆ ಇದೆ.More »

ಡೀಸೆಲ್ ಬೆಲೆಯಲ್ಲಿ ಇಳಿಕೆ: ಮಧ್ಯರಾತ್ರಿಯಿಂದ ಜಾರಿ

ಡೀಸೆಲ್ ದರ 3.37 ರೂ ನಷ್ಟು ಇಳಿಕೆ ಕಂಡಿದೆ.More »

ಹಣದುಬ್ಬರ ದರ ಇಳಿಕೆ: 5 ವರ್ಷಗಳಲ್ಲಿ ದಾಖಲೆಯ ಕುಸಿತ

ಕಳೆದ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ಸಗಟು ಮಾರಾಟ ಹಣದುಬ್ಬರ ಶೇ.2.38ಕ್ಕೆ ಇಳಿದಿದ್ದು ಜನಸಾಮಾನ್ಯರು ಕಳೆದ ಕೆಲವು ತಿಂಗಳಿನಿಂದ ಎದುರು ನೋಡುತ್ತಿದ್ದ ಅಚ್ಚೆ ದಿನ್ ಕನಸು ಕೊನೆಗೂ ನನಸಾಗಿದೆ.More »

ಅ.15ರ ಮಧ್ಯರಾತ್ರಿಯಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆ

ಪೆಟ್ರೋಲ್ ಹಾಗು ಡೀಸೆಲ್ ದರ ಮತ್ತೊಮ್ಮೆ ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗಿರುವ ಪರಿಣಾಮ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಲಿದೆ.More »

ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆ ಸಾಧ್ಯತೆ

ವಾಹನ ಸವಾರರಿಗೆ ಸಿಹಿಸುದ್ದಿ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಇಳಿಕೆಯಾಗುವ ಸಾಧ್ಯತೆಯಿದೆ.More »

ರೇಸ್ಕೋರ್ಸ್ ರಸ್ತೆಯಲ್ಲಿ ಕಾರ್ಪೊರೇಷನ್ ಬ್ಯಾಂಕ್ ನ ಇ-ಲಾಬಿ, ಶಾಖೆ ಉದ್ಘಾಟನೆ

ಕಾರ್ಪೊರೇಷನ್ ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಸೇವೆ ಮತ್ತು ವಿಶಿಷ್ಠ ಯೋಜನೆಗಳನ್ನು ನೀಡುವುದರೊಂದಿಗೆ, ವಿವಿಧ ಸಮಾಜ ಸೇವಾ ಕಾರ್ಯಗಳಲ್ಲೂ ಸಕ್ರೀಯವಾಗಿ ತೊಡಗಿಕೊಂಡಿದೆMore »

ಬೆಂಗಳೂರು ನಗರದಾದ್ಯಂತ ವೈ-ಫೈ ಸೌಲಭ್ಯ ವಿಸ್ತರಣೆ: ಎಸ್.ಆರ್.ಪಾಟೀಲ್

ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವ ಸಚಿಅ ಎಸ್.ಆರ್.ಪಾಟಿಲ್. ವೀರಣ್ಣ ಮತ್ತಿಕಟ್ಟಿ, ನಿರಂಜನ ರಾವ್, ಅವಿನಾಶ್ ಉಪಸ್ತಿತರಿದ್ದರು.

ಮಹಾತ್ಮಾ ಗಾಂಧಿ ರಸ್ತೆ ವ್ಯಾಪ್ತಿಗಷ್ಟೇ ಸೀಮಿತವಾಗಿರುವ ವೈ-ಫೈ ಅಂತರ್ಜಾಲ ಸೌಲಭವನ್ನು ಬೆಂಗಳೂರು ನಗರಕ್ಕಿಡೀ ವಿಸ್ತರಿಸುವ ಬಗ್ಗೆ ಪರಿಶೀಲಿಸಿ ಕಾರ್ಯಗತ ಮಾಡಲಾಗುವುದುMore »

ಶೀಘ್ರವೇ ಡೀಸೆಲ್ ದರದಲ್ಲಿ ಇಳಿಕೆ: ಕೇಂದ್ರ ಸರ್ಕಾರದ ನಿರ್ಧಾರ

ಡೀಸೆಲ್ ದರ ಇಳಿಕೆ?

ಏಳು ವರ್ಷಗಳ ನಂತರ ಡಿಸೆಲ್ ದರ ಇಳಿಕೆಯಾಗುವ ಸಾಧ್ಯತೆಗಳಿವೆ.More »

ಏರಿಕೆ ಕಂಡ ಜಿಡಿಪಿ ದರ: ಕೊನೆಗೂ ಈಡೇರಿದ ಮೋದಿ ಅಚ್ಚೆ ದಿನ್ ಭರವಸೆ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೂ ಮುನ್ನ ನೀಡಿದ್ದ ಅಚ್ಚೆ ದಿನ್ ಭರವಸೆ ಕೊನೆಗೂ ಈಡೇರಿದೆ.More »

ಎಲ್.ಪಿ.ಜಿ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಹಬ್ಬದ ಕೊಡುಗೆ

Cylinder (File Pic)

ಸಬ್ಸಿಡಿಯುಕ್ತ ಅಡುಗೆ ಅನಿಲ (ಎಲ್.ಪಿ.ಜಿ ಸಿಲಿಂಡರ್) ಖರೀದಿ ಮೇಲೆ ಯುಪಿಎ ಸರ್ಕಾರ ವಿಧಿಸಿದ್ದ ನಿರ್ಬಂಧವನ್ನು ಕೇಂದ್ರ ಸಚಿವ ಸಂಪುಟ ಆ.27ರಂದು ರದ್ದುಗೊಳಿಸಿದೆ.More »

The Ultimate Job Portal
Netzume - Resume Website Gou Products

Other News

© bangalorewaves. All rights reserved. Developed And Managed by Rishi Systems P. Limited