Untitled Document
Sign Up | Login    
Dynamic website and Portals
  
June 8, 2015

ಮೋಹನ್ ಭಾಗವತ್ ಗೆ ಝಡ್‌ ಪ್ಲಸ್‌ ಭದ್ರತೆ

ಮೋಹನ್ ಭಾಗವತ್ ಮೋಹನ್ ಭಾಗವತ್

ಮುಂಬೈ : ಆರ್.ಎಸ್‌.ಎಸ್‌ ಸರಸಂಘ ಚಾಲಕರಾಗಿರುವ ಮೋಹನ್‌ ಭಾಗವತ್‌ ಅವರಿಗೆ ವಿವಿಐಪಿಗಳಿಗೆ ಒದಗಿಸುವ ಝಡ್‌ ಪ್ಲಸ್‌ ಭದ್ರತೆಯನ್ನು ಒದಗಿಸಲಾಗಿದೆ.

ಭಾಗವತ್‌ ಅವರಿಗೆ ಕೆಲ ಮೂಲಭೂತವಾದಿ ಸಂಘಟನೆಗಳಿಂದ ಜೀವ ಭಯ ಇರುವ ಕಾರಣದಿಂದ ಝಡ್‌ ಪ್ಲಸ್‌ ಭದ್ರತೆ ಒದಗಿಸಲು ಕೇಂದ್ರ ಗೃಹ ಇಲಾಖೆ ಅನುಮೋದನೆ ನೀಡಿತ್ತು.

ಸಿ.ಐ.ಎಸ್‌.ಎಫ್ ನ 60 ಮಂದಿ ಶಸ್ತ್ರಧಾರಿ ಕಮಾಂಡೊಗಳಿಗೆ ಮೋಹನ್ ಭಾಗವತ್‌ ಅವರ ರಕ್ಷಣೆಯ ಜವಾಬ್ದಾರಿ ನೀಡಲಾಗಿದೆ.

ಭಾಗವತ್‌ ಅವರು ನಾಗಪುರದಲ್ಲಿರುವ ಆರ್.ಎಸ್‌.ಎಸ್‌ ಪ್ರಧಾನ ಕಚೇರಿ, ಮಹಾರಾಷ್ಟ್ರ ಸೇರಿದಂತೆ ಭಾರತದಾಧ್ಯಂತ ಎಲ್ಲೆ ತೆರಳಿದರು ಸಿ.ಐ.ಎಸ್‌.ಎಫ್ ನ ಕಮಾಂಡೊಗಳು ರಕ್ಷಣೆ ನೀಡಲಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited