ನವದೆಹಲಿ : ಸೋಮವಾರ ಮಧ್ಯರಾತ್ರಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗಿದೆ. ಪೆಟ್ರೋಲ್ ಪ್ರತಿ ಲೀಟರ್ ಗೆ 2 ರೂ. ಮತ್ತು ಡೀಸೆಲ್ ಲೀಟರ್‌ಗೆ 50 ಪೈಸೆ ಇಳಿಕೆಯಾಗಿದೆ. ಕಳೆದ 1 ತಿಂಗಳಲ್ಲಿ ಇದು 3ನೇ ಇಳಿಕೆಯಾಗಿದೆ.
ಕಳೆದ ಬಾರಿ ದರ ಕಡಿಮೆಯಾದ ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಿದೆ.
ಇದರ ಪರಿಣಾಮವಾಗಿ, ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಹೊಸ ದರ ಃ
ಪೆಟ್ರೋಲ್: 64.61 ರೂ.
ಡೀಸೆಲ್: 47.02 ರೂ.