Untitled Document
Sign Up | Login    
Dynamic website and Portals
  
March 10, 2016

ಇಸ್ರೋದಿಂದ ಆರನೇ ನೌಕಾಯಾನ ಉಪಗ್ರಹ ಐ ಆರ್ ಎನ್ ಎಸ್ ಎಸ್-1 ಎಫ್ ಯಶಸ್ವಿ ಉಡಾವಣೆ

ಉಪಗ್ರಹ ಉಡಾವಣೆ ( ಸಂಗ್ರಹ ಚಿತ್ರ) ಉಪಗ್ರಹ ಉಡಾವಣೆ ( ಸಂಗ್ರಹ ಚಿತ್ರ)

ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಗುರುವಾರ ಆಂಧ್ರಪ್ರದೇಶಶ್ರೀಹರಿಕೋಟಾದಿಂದ ಭಾರತದ ಆರನೇ ನೌಕಾಯಾನ ಉಪಗ್ರಹ ಐ ಆರ್ ಎನ್ ಎಸ್ ಎಸ್-1 ಎಫ್ ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಗುರುವಾರ ಸಂಜೆ ಆಂಧ್ರಪ್ರದೇಶಶ್ರೀಹರಿಕೋಟಾಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ ಎಲ್ ವಿ ಸಿ 32 ಸೆಟಲೈಟ್ ಮೂಲಕ ಪ್ರತಿ ಸೆಕೆಂಡಿಗೆ ಸುಮಾರು 309 ಕಿಲೋ ಮೀಟರ್ ವೇಗದಲ್ಲಿ ಗಗನಕ್ಕೆ ಚಿಮ್ಮಿರುವುದಾಗಿ ಇಸ್ರೋ ಮೂಲಗಳು ತಿಳಿಸಿವೆ.

ಈಗಾಗಲೇ ಭಾರತ ಐ ಆರ್ ಎನ್ ಎಸ್ ಎಸ್ ಸರಣಿಯ 1ಎ, 1ಬಿ, 1ಸಿ, 1ಡಿ ಹಾಗೂ 1ಇ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿತ್ತು. ಐಆರ್ ಎನ್ ಎಸ್ ಎಸ್ ಕಾರ್ಯಾಚರಣೆ ಆರಂಭಿಸಲು ನಾಲ್ಕು ಉಪಗ್ರಹಗಳು ಸಾಕಾಗಿದ್ದರು. ಉಳಿದ ಮೂರು ಉಪಗ್ರಹಗಳು ಹೆಚ್ಚಿನ ನಿಖರತೆ, ದಕ್ಷತೆಯ ಮಾಹಿತಿ ಒದಗಿಸಲು ಸಹಾಯಕವಾಗಬಲ್ಲವು ಎಂದು ವಿವರಿಸಿದೆ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
  • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
  • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited