ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ವಿಧಾನಮಂಡಲ ಮಳೆಗಾಲದ ಅಧಿವೇಶನ ಪೂರ್ಣ ಪ್ರಮಾಣದಲ್ಲಿ ನಡೆಯುವುದು ಅನುಮಾನವಾಗಿದೆ. ಅಧಿವೇಶನವನ್ನು ಒಟ್ಟು 20 ದಿನ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅದರಲ್ಲಿ ಮೊದಲ 10 ದಿನದ ಕಲಾಪ ಬೆಳಗಾವಿಯ ಸೂವರ್ಣ್ ವಿಧಾನಸೌಧದಲ್ಲಿ ಮತ್ತು ಉಳಿದ 10ದಿನ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ....