ರಿಲ್ಯಾಕ್ಸ್ ಮೂಡ್ ನಲ್ಲಿ ಅಭ್ಯರ್ಥಿಗಳು
ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದ ಅಭ್ಯರ್ಥಿಗಳು ಈಗ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ರಿಲ್ಯಾಕ್ಸ್ ಮೂಡ್ ಲ್ಲಿ ಅನಂತ್ ಕುಮಾರ್ : ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದ ಅಭ್ಯರ್ಥಿಗಳು ಈಗ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ತಮ್ಮ ಪತ್ನಿ ತೇಜಸ್ವಿನಿ ಜತೆ ಲಾಲ್ ಬಾಗ್ ನಲ್ಲಿ ಏ.18ರಂದು ಬೆಳಿಗ್ಗೆ ವ್ಯಾಯಾಮ, ಜಾಗಿಂಗ್ ಮಾಡುವ ಮೂಲಕ ಕಾಲಕಳೆದರು.
Share :
ಓಡಿ ಓಡಿ ಸುಸ್ತಾಯ್ತು....
Share :
ಹೇಗಿದ್ದೀರಾ ಮಕ್ಳೇ....?
Share :
ವೋಟ್ ಹಾಕೀದ್ರಾ....?
Share :
1/4
Featured Picture Galleries