ಕಥೋಲಿಕ್ ಕನ್ನಡ ಸಂಘದ ಪ್ರತಿಭಟನೆ
ಗುಡ್ ಫ್ರೈಡೇ ಅಂಗವಾಗಿ ಕರ್ನಾಟಕ ಕಥೋಲಿಕ್ ಚರ್ಚ್ ಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಹಾಗೂ ಧರ್ಮಾಧಿಕಾರಿಗಳು ಕನ್ನಡಿಗರೇ ಆಗಬೇಕು ಎಂದು ಒತ್ತಾಯಿಸಿ ಕಥೋಲಿಕ್ ಕನ್ನಡ ಸಂಘ ಹಾಗೂ ಸಾಹಿತಿಗಳು ಶಾಂತಿಯುತ ಹೋರಾಟ ನಡೆಸಿದರು
ಕಥೋಲಿಕ್ ಕನ್ನಡ ಸಂಘದ ಪ್ರತಿಭಟನೆ : ಗುಡ್ ಫ್ರೈಡೇ ಅಂಗವಾಗಿ ಕರ್ನಾಟಕ ಕಥೋಲಿಕ್ ಚರ್ಚ್ ಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಹಾಗೂ ಧರ್ಮಾಧಿಕಾರಿಗಳು ಕನ್ನಡಿಗರೇ ಆಗಬೇಕು ಎಂದು ಒತ್ತಾಯಿಸಿ ಕಥೋಲಿಕ್ ಕನ್ನಡ ಸಂಘ ಹಾಗೂ ಸಾಹಿತಿಗಳು ಏ.18ರಂದು ಬೆಂಗಳೂರಿನಲ್ಲಿ ಶಾಂತಿಯುತ ಹೋರಾಟ ನಡೆಸಿದರು.
Share :
1/1
Featured Picture Galleries