ಶುದ್ಧ ಕುಡಿಯುವ ನೀರಿಗೆ ಚಾಲನೆ
ಜು.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಶುದ್ಧ ಕುಡಿಯುವ ನೀರಿಗೆ ಚಾಲನೆ ನೀಡಿದರು.
ಈ ನೀರು ನಾನೂ ಕುಡಿಬಹುದಾ..? : ಜು.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಶುದ್ಧ ಕುಡಿಯುವ ನೀರಿಗೆ ಚಾಲನೆ ನೀಡಿದರು. ಸಚಿವರಾದ ಹೆಚ್.ಕೆ.ಪಾಟೀಲ್, ರೋಷನ್ ಬೇಗ್, ವಿಧಾನಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
Share :
ಕುಡ್ದು ನೋಡಿ ಸರ್..
Share :
ಓ, ಸ್ವೀಟಾಗಿದೆ..
Share :
ಶುದ್ಧ ಕುಡಿಯುವ ನೀರಿಗೆ ಚಾಲನೆ
Share :
1/4
Featured Picture Galleries