ಊಟ from your ತೋಟ
ತಾರಸಿ ತೋಟಗಳ ಮೂಲಕ ಆಹಾರ ಪದಾರ್ಥಗಳನ್ನು ಬೆಳೆಯುವುದನ್ನು ಉತ್ತೇಜಿಸಲು ಊಟ from your ತೋಟ ಎಂಬ ವಿನೂತನ ಪ್ರಯೋಗದ ಬಗ್ಗೆ ಗಾರ್ಡನ್ ಸಿಟಿ ಫಾರ್ಮರ್ಸ್ ಸೇರಿದಂತೆ ಹಲವು ಸಂಸ್ಥೆಗಳು ತರಬೇತಿ ನೀಡುತ್ತಿವೆ.
ಊಟ from your ತೋಟ : ತಾರಸಿ ತೋಟಗಳ ಮೂಲಕ ಆಹಾರ ಪದಾರ್ಥಗಳನ್ನು ಬೆಳೆಯುವುದನ್ನು ಉತ್ತೇಜಿಸಲು ಊಟ from your ತೋಟ ಎಂಬ ವಿನೂತನ ಪ್ರಯೋಗದ ಬಗ್ಗೆ ಗಾರ್ಡನ್ ಸಿಟಿ ಫಾರ್ಮರ್ಸ್ ಸೇರಿದಂತೆ ಹಲವು ಸಂಸ್ಥೆಗಳು ತರಬೇತಿ ನೀಡುತ್ತಿವೆ. ಆಸಕ್ತಿಯುಳ್ಳವರು ಬೆಂಗಳೂರು ತಾರಸಿ ತೋಟದ ಬೆಳೆಗಾರರ ಗುಂಪಿಗೆ ಹೆಸರು ನೋಂದಾಯಿಸಿಕೊಳ್ಳಬಹುದೆಂದು ಆ.25ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ತಿಳಿಸಿದರು.
Share :
1/1
Featured Picture Galleries