ವಿಧಾನಮಂಡಲ ಅಧಿವೇಶನ
ಸೋಮವಾರದಿಂದ ವಿಧಾನಸಭೆಯ ಮಳೆಗಾಲದ ಅಧಿವೇಶನ ಆರಂಭವಾಗಿದೆ.
ಅಧಿವೇಶನ ಆರಂಭ : ವಿಧಾನಮಂದಲ ಅಧಿವೇಶನ
ಸೋಮವಾರದಿಂದ ವಿಧಾನಸಭೆಯ ಮಳೆಗಾಲದ ಅಧಿವೇಶನ ಆರಂಭವಾಗಿದೆ. 9 ದಿನಗಳ ಕಾಲ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯಲಿದ್ದು, ವಿವಿಧ ವಿಷಯಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಆಡಳಿತ ಮತ್ತು ವಿಪಕ್ಷಗಳಲ್ಲಿನ ಆಂತರಿಕ ಭಿನಾಭಿಪ್ರಾಯ, ರಾಜ್ಯ ಸಚಿವ ಸಂಪುಟ ಪನಾರಚನೆಯಿಂದಾದ ಅಸಮಾಧಾನ, ನಾಯಕತ್ವದ ಕುರಿತು ಅಸಮಾಧಾನಗಳು ಮೊದಲ ದಿನದ ಅಧಿವೇಶನದಲ್ಲಿ ಬಹಿರಂಗವಾಗಿ ಕಂಡುಬಂತು
Share :
ಅಧಿವೇಶನದಲ್ಲಿ ಸಿಎಂ ಹಾಗೂ ಗೃಹ ಸಚಿವರು
Share :
ಅಧಿವೇಶನ
Share :
ಅಧಿವೇಶನದ
Share :
1/4
Featured Picture Galleries