Untitled Document
Sign Up | Login    
Dynamic website and Portals
  

Related News

ಯುದ್ಧ ವಿಮಾನಗಳಿಗೆ ಇಂಧನ ಪೂರೈಸಲು 6 ವಿನಾಗಳ ಖರೀದಿಗೆ ಚಿಂತನೆ

ಯುದ್ಧ ವಿಮಾನಗಳಿಗೆ ಇಂಧನ ಪೂರೈಕೆ ಮಾಡುವ 6 ವಿಮಾನಗಳ ಖರೀದಿಗೆ ಕೇಂದ್ರ ರಕ್ಷಣಾ ಸಚಿವಾಲಯ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಫ್ಲೈಟ್ ರಿಫ್ಯೂಯೆಲಿಂಗ್ ಏರ್​ಕ್ರಾಫ್ಟ್ (ಎಫ್​ಆರ್​ಎ) ಮೂಲಕ ಬಾಂಬರ್ ಮತ್ತು ಯುದ್ಧ ವಿಮಾನಗಳಿಗೆ ಯುದ್ಧದ ಸಂದರ್ಭಗಳಲ್ಲಿ ತ್ವರಿತವಾಗಿ ಇಂಧನ ಪೂರೈಕೆ ಮಾಡುವ ಸಲುವಾಗಿ...

ಸೌದಿ ಅರೇಬಿಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ

ತೈಲ ರಾಷ್ಟ್ರ ಸೌದಿ ಅರೇಬಿಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ಪ್ರವಾಸದಲ್ಲಿ 2 ದಿನಗಳ ಭೇಟಿ ಸಲುವಾಗಿ ರಿಯಾಧ್ ​ಗೆ ಆಗಮಿಸಿದ್ದಾರೆ. ರಿಯಾದ್ ಗವರ್ನರ್ ರಾಜಕುಮಾರ ಫೈಸಲ್ ಬಿನ್ ಬಂದರ್ ಬಿನ್ ಅಬ್ದುಲಾಜೀಜ್ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು....

ಸೌರಶಕ್ತಿ ಹಾಗೂ ನವೀಕೃತ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ಮಾದರಿ: ಸಿ.ಎಂ

'ಸೌರಶಕ್ತಿ' ಹಾಗೂ ನವೀಕೃತ ಇಂಧನ ಉತ್ಪಾದನೆಗೆ ಆದ್ಯತೆ ನೀಡುವುದರಲ್ಲಿ ರಾಜ್ಯ ಸರ್ಕಾರ ದೇಶಕ್ಕೇ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಏ.23ರಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಹಸಿರು ಶೃಂಗಸಭೆ-2015 ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಬಂಡವಾಳ ಹೂಡಿಕೆದಾರರಿಗೆ...

ಶ್ರೀಮಂತರು ಎಲ್.ಪಿ.ಜಿ ಸಬ್ಸಿಡಿ ತೆಗೆದುಕೊಳ್ಳದಂತೆ ಪ್ರಧಾನಿ ಮೋದಿ ಮನವಿ

ಉಳ್ಳವರು-ಉತ್ತಮ ಜೀವನ ನಡೆಸುತ್ತಿರುವವರು ಎಲ್.ಪಿ.ಜಿ ಸಬ್ಸಿಡಿ ತೆಗೆದುಕೊಳ್ಳುವುದನ್ನು ಕೈಬಿಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಇದು 2೦22ರ ವೇಳೆಗೆ ಇಂಧನ ಆಮದನ್ನು ಶೇಕಡಾ 1೦ ರಷ್ಟು ಕಡಿತಗೊಳಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ. ಸದ್ಯದ 27 ಲಕ್ಷ ಜನರ ಮನೆಗಳಿಗೆ ಎಲ್.ಪಿ.ಜಿ...

ಹಣದುಬ್ಬರ ದರದಲ್ಲಿ ದಾಖಲೆ ಪ್ರಮಾಣದ ಇಳಿಕೆ

'ಹಣದುಬ್ಬರ' ದರ ನವೆಂಬರ್ ತಿಂಗಳಲ್ಲಿ ಶೇ.0 ದಾಖಲಾಗಿದ್ದು ನರೇಂದ್ರ ಮೋದಿ ಭರವಸೆಯ ಅಚ್ಚೆ ದಿನಗಳು ನನಸಾಗಿದೆ ಎಂದು ಹೇಳಬಹುದಾಗಿದೆ. ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಸತತವಾಗಿ ಹಣದುಬ್ಬರ ದರ ಇಳಿಕೆಯಾಗುತ್ತಿದ್ದು ದೇಶದಲ್ಲಿ ಆಹಾರ, ಇಂಧನ ಮತ್ತು ಮಾನವ ಉತ್ಪಾದಿತ ವಸ್ತುಗಳ...

ಬಿಬಿಎಂಪಿ ಅಧಿಕಾರಿ ಮೇಲೆ ಡಿ.ಕೆ.ಶಿ ಬೆಂಬಲಿಗರ ಹಲ್ಲೆ

'ಬಿಬಿಎಂಪಿ' ಗುಮಾಸ್ತನ ಮೇಲೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಬೆಂಬಲಿಗರು ಅಕ್ರಮ ನಡೆಸಿದ್ದರ ಹಿನ್ನೆಲೆಯಲ್ಲಿ ಪಾಲಿಕೆ ಗುಮಾಸ್ತ ತಿಮ್ಮೇಗೌಡ ನೊಟೀಸ್ ನೀಡಿದ್ದರು. ಇದರಿಂದ ಕೋಪಗೊಂಡ ಡಿ.ಕೆ.ಶಿ ಬೆಂಬಲಿಗರು ಬಿಬಿಎಂಪಿ ಕಚೇರಿಗೆ ನುಗ್ಗಿ ಗುಮಾಸ್ತ...

ದೀಪಾವಳಿಯಲ್ಲಿ ಲೋಡ್ ಶೆಡ್ಡಿಂಗ್,ಬೆಳಕಿನಿಂದ ಕತ್ತಲೆಡೆಗೆ - ಬೆಸ್ಕಾಂ ಟ್ಯಾಗ್ ಲೈನ್

ರಾಜ್ಯಾದ್ಯಂತ, ದೀಪಗಳ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ ಬೆಸ್ಕಾಂ ಮಾತ್ರ 8 ಜಿಲ್ಲೆಗಳಲ್ಲಿ ವಿದ್ಯುತ್ ಕಡಿತಗೊಳಿಸಿ ದೀಪಾವಳಿ ಹಬ್ಬದ ಸಂದೇಶಕ್ಕೇ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ದೀಪಾವಳಿ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಗಂಟೆಗಟ್ಟಲೇ ವಿದ್ಯುತ್ ತೆಗೆಯುತ್ತಿರುವ ಕ್ರಮಕ್ಕೆ ಜನರು ಬೆಸ್ಕಾಂ ಗೆ ಹಿಡಿ ಶಾಪ...

ಆ.14ರ ಮಧ್ಯರಾತ್ರಿಯಿಂದ ಪೆಟ್ರೋಲ್ ದರ ಇಳಿಕೆ: ಧರ್ಮೇಂದ್ರ ಪ್ರಧಾನ್

ಪೆಟ್ರೋಲ್ ದರ ಇಳಿಕೆಯಾಗಲಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಆ.13ರಂದು ಟ್ವೀಟ್ ಮಾಡಿದ್ದಾರೆ. ನಾಳೆ (ಗುರುವಾರ) ಮಧ್ಯರಾತ್ರಿಯಿಂದ ಪ್ರತಿ ಲೀಟರ್ ಗೆ 1.89-2.38 ರೂ. ಇಳಿಕೆಯಾಗಲಿದ್ದು ಸ್ವಾತಂತ್ರ್ಯ ದಿನಾಚರಣೆ ವೇಳೆ ವಾಹನ ಮಾಲಿಕರಿಗೆ ಸಿಹಿ ಸುದ್ದಿ ದೊರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited