ಪ್ರಧಾನಿ ನರೇಂದ್ರ ಮೋದಿ ಅಜ್ಮೀರ್ ನಲ್ಲಿರುವ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಗೆ ಏ.22ರಂದು ಚಾದರ್ ಅರ್ಪಿಸಿದ್ದಾರೆ. ಮೋದಿ ಪರವಾಗಿ ಅಜ್ಮೀರ್ ದರ್ಗಾಗೆ ತೆರಳಲಿರುವ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಚಾದರ್ ನ್ನು ತಲುಪಿಸಿದ್ದಾರೆ. ಅಜ್ಮೀರ್ ನಲ್ಲಿ ಏ.21ರಿಂದ...