ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ವರದಿ ಮಾಡಲು ತೆರಳಿರುವ ಪತ್ರಕರ್ತರ ಬಸ್ ಮೇಲೆ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಬಾಸ್ಕೇಟ್ ಬಾಲ್ ಕ್ರೀಡಾಂಗಣದಿಂದ ಒಲಿಂಪಿಕ್ ಪಾರ್ಕ್ ನತ್ತ 12 ಪತ್ರಕರ್ತರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಗುಂಡಿನ ದಾಳಿ ನಡೆದಿದ್ದು ದಾಳಿಯಲ್ಲಿ ಮೂವರು ಪತ್ರಕರ್ತರು...
ಉತ್ತರ ಪ್ರದೇಶದ ಬಿಜ್ ನೂರ್ನಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಡೆಪ್ಯುಟಿ ಎಸ್.ಪಿ ಮಹಮದ್ ತಂಝಿಲ್ ಎನ್ನುವವರು ಹತ್ಯೆಗೀಡಾಗಿದ್ದು , ತಡ ರಾತ್ರಿ 1.30 ರ ವೇಳೆಗೆ ಪತ್ನಿ ಮತ್ತು ಇಬ್ಬರು...
ಪಂಜಾಬ್ ನ ಮೊಗಾದಲ್ಲಿ 14 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ನಡೆಸಿದ ದುಷ್ಕರ್ಮಿಗಳು ತಾಯಿ-ಮಗಳನ್ನು ಬಸ್ನಿಂದ ಕೆಳಗೆಸೆದು ಬಾಲಕಿಯ ಸಾವಿಗೆ ಕಾರಣವಾದ ಘಟನೆಯ ಬಗ್ಗೆ ಶಿಕ್ಷಣ ಸಚಿವ ಸುರ್ಜಿತ್ ಸಿಂಗ್ ರಾಖ್ರಾ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.
ಆ...
ಆಸ್ಟ್ರೇಲಿಯಾದಲ್ಲಿ ಮಾರ್ಚ್ 7 ರ ರಾತ್ರಿ ಹತ್ಯೆಗೀಡಾದ ಬಂಟ್ವಾಳ ಮೂಲದ ಟೆಕ್ಕಿ ಪ್ರಭಾ ಅರುಣ್ ಕುಮಾರ್ ಅವರ ಮೃತದೇಹವನ್ನು ತವರೂರಿಗೆ ತರಲಾಗಿದೆ.
ಭಾನುವಾರ ರಾತ್ರಿ 2 ಗಂಟೆಯ ವೇಳೆಗೆ ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ತರಲಾದ ಮೃತದೇಹದ ಅಂತಿಮ ದರ್ಶನಕ್ಕೆ ಬೆಂಗಳೂರಿನ ನಿವಾಸದಲ್ಲಿ ವ್ಯವಸ್ಥೆ...
ರಾಜ್ಯದ ಸಾಫ್ಟ್ ವೇರ್ ಎಂಜಿನಿಯರ್ ಐಟಿ ಸಲಹೆಗಾರ್ತಿ ಪ್ರಭಾ ಅರುಣ್ ಕುಮಾರ್ ಎಂಬುವವರನ್ನು ಆಸ್ಟ್ರೇಲಿಯಾದ ಸಿಡ್ನಿ ಹೊರವಲಯದಲ್ಲಿರುವ ವೆಸ್ಟರ್ ಮೀಡ್ನಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಸಿಡ್ನಿ ಹೊರವಲಯದ ವೆಸ್ಟ್ ಮೀಡ್ ಎಂಬಲ್ಲಿರುವ ತನ್ನ ಮನೆಯ ಸಮೀಪ ಶನಿವಾರ ರಾತ್ರಿ...
ಉದ್ಯಮಿಯೊಬ್ಬರ ಮೇಲೆ ದುಷ್ಕರ್ಮಿಯೋರ್ವ ಬೆಳ್ಳಂ ಬೆಳಿಗ್ಗೆ ಗುಂಡಿನ ದಾಳಿ ನಡೆಸಿದ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ.
ಹೈದ್ರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿರುವ ಕೆ.ಬಿ.ಪಾರ್ಕ್ ನಲ್ಲಿ ಅರಬಿಂದ ಫಾರ್ಮ್ ಕಂಪನಿ ಉಪಾಧ್ಯಕ್ಷ ನಿತ್ಯಾನಂದರೆಡ್ಡಿ ಎಂಬುವವರ ಮೇಲೆ ದುಷ್ಕರ್ಮಿ ಎಕೆ-47ನಿಂದ ಏಕಾ ಏಕಿ...
ವರನಟ ಡಾ.ರಾಚ್ ಪ್ರತಿಮೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿರೂಪಗೊಳಿಸಿದ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ನಗರದ ಬಲಮುರಿ ಸೇವಾ ಸಂಘದ ವತಿಯಿಂದ ಈ ಪ್ರತಿಮೆಯನ್ನು ನಿರ್ಮಾಣಗೊಳಿಸಲಾಗಿದ್ದು ಇದೇ ನ. 23ರಂದು ಪ್ರತಿಮೆಯ ಆನಾವರಣಗೊಳ್ಳಬೇಕಿತ್ತು. ನ.12ರಂದು ಈ ಪ್ರತಿಮೆಯನ್ನು ಪ್ರತಿಷ್ಥಾಪನೆ ಮಾಡಲಾಗಿತ್ತು.
ಸ್ಥಳದಲ್ಲಿ ರಾಜ್ ಆಭಿಮಾನಿಗಳು...